#ಸುಮ್ನೆ_ತಮಾಷೆಗೆ #ಸೀರಿಯಸ್ಸೇ_ಅಲ್ಲ
ನಮ್ಮ ಸಿದ್ದು ಹೇಳ್ತಿದ್ದ ಮಾರಾಯ್ರೇ....
"ನಾನು ಕರ್ನಾಟಕದಲ್ಲಿ ಭಾಗ್ಯಗಳ ಯೋಜನೆ ತಂದೆ...
ಅದ್ ನೋಡ್ಕಂಡು ಮೋದಿ 500, 1000 ಬ್ಯಾನ್ ಮಾಡಿದ್ದೂ ಒಂದು ಭಾಗ್ಯ ಯೋಜನೆಯೇ.. ಇದು "ಸೌ"ಭಾಗ್ಯ ಯೋಜನೆ." (ಸೌ=100)
#ಅದು_ಸಾವಿರದ_ನೋಟು #ಆದರೂ_ಸಾಯುತ್ತಿದೆ
No comments:
Post a Comment