Search This Blog
Wednesday, 20 March 2013
Thursday, 14 March 2013
Wednesday, 13 March 2013
Tuesday, 12 March 2013
ಪ್ರೇಮಪತ್ರ
ಒಲವಿನ ಎಣ್ಣೆ ಹಾಕಿ ಹೃದಯದ ದೀಪ ಹಚ್ಚಿ
ಸಂಜೆಯ ತಂಪುಗಾಳಿಗಾಗಿ ಕಾದಿರುವೆ.....
ಮರಳ ಮೇಲೆ ಪ್ರೇಮಪತ್ರ ಬರೆದು
ಅಲೆಗಳಿಗಾಗಿ ಕಾದಿರುವೆ.....
ಸಂಜೆಯ ತಂಪುಗಾಳಿಗಾಗಿ ಕಾದಿರುವೆ.....
ಮರಳ ಮೇಲೆ ಪ್ರೇಮಪತ್ರ ಬರೆದು
ಅಲೆಗಳಿಗಾಗಿ ಕಾದಿರುವೆ.....
Monday, 11 March 2013
ವೈಶಾಲ್ಯತೆ
ಗಗನದ ತಾರೆಗಳಂತೆ
ಅಗಣಿತ ನೆನಪುಗಳು......
ಶರಧಿಯ ತಳದ ಮುತ್ತುಗಳಂತೆ
ಅಪರಿಮಿತ ಕನಸುಗಳು......
ಬಾನಲಿ ಹರಡಿದ ತಾರೆಗಳು
ಸಾಗರದಿ ಅಡಗಿದ ಮುತ್ತುಗಳು
ಎಣಿಸಲಾಗದಷ್ಟು ಅಸಂಖ್ಯ......
ಮನದಿ ಆಡುವ ನೆನಪುಗಳು
ಜೊತೆಗೆ ಕೂಡುವ ಕನಸುಗಳು
ಗುಣಿಸಿದಷ್ಟೂ ಅನನ್ಯ.......
ಅಗಣಿತ ನೆನಪುಗಳು......
ಶರಧಿಯ ತಳದ ಮುತ್ತುಗಳಂತೆ
ಅಪರಿಮಿತ ಕನಸುಗಳು......
ಬಾನಲಿ ಹರಡಿದ ತಾರೆಗಳು
ಸಾಗರದಿ ಅಡಗಿದ ಮುತ್ತುಗಳು
ಎಣಿಸಲಾಗದಷ್ಟು ಅಸಂಖ್ಯ......
ಮನದಿ ಆಡುವ ನೆನಪುಗಳು
ಜೊತೆಗೆ ಕೂಡುವ ಕನಸುಗಳು
ಗುಣಿಸಿದಷ್ಟೂ ಅನನ್ಯ.......
ನೆನಪು
ಮುಚ್ಚಿದ ಮನಸಿನಲ್ಲಿ
ಬೆಚ್ಚಗೆ ಕುಳಿತ
ಹೊಚ್ಚಹೊಸ ಕನಸೊ0ದು
ಮಗ್ಗಲು ಬದಲಿಸಿ
ಬಡಿದೆಚ್ಚರಿಸಿದೆ.
ನಿನ್ನ ನೆನಪು ಸ್ವಚ್ಛವಾಗಿದೆ.
ಬೆಚ್ಚಗೆ ಕುಳಿತ
ಹೊಚ್ಚಹೊಸ ಕನಸೊ0ದು
ಮಗ್ಗಲು ಬದಲಿಸಿ
ಬಡಿದೆಚ್ಚರಿಸಿದೆ.
ನಿನ್ನ ನೆನಪು ಸ್ವಚ್ಛವಾಗಿದೆ.
ಮನಮಿಡಿತ
ನನ್ನ ಹೃದಯದಲ್ಲಿ
ನಿನ್ನ ಹೆಜ್ಜೆ ಗುರುತು
ಎಂದೂ ಮಾಸದಿರಲಿ,
ಹೃದಯದ ಕದ ಜಡಿದು
ಹೋಗು ಗೆಳತಿ,
ಮತ್ಯಾರೂ ಇತ್ತ
ನುಸುಳದಿರಲಿ..
ನಿನ್ನ ಹೆಜ್ಜೆ ಗುರುತು
ಎಂದೂ ಮಾಸದಿರಲಿ,
ಹೃದಯದ ಕದ ಜಡಿದು
ಹೋಗು ಗೆಳತಿ,
ಮತ್ಯಾರೂ ಇತ್ತ
ನುಸುಳದಿರಲಿ..
Subscribe to:
Posts (Atom)


